MooDitu nage..
ಚಂದದ ಚಂದ್ರನ ಬಿಳಿ ಹೆಚ್ಚಿಸಲು
ಗೆಳೆಯ ಕರಿಮೋಡ ಇನ್ನಷ್ಟು ಕಪ್ಪಾಗಿದ್ದು,
ಅದೊಮ್ಮೆ ಆ ಕರಿ ಮೋಡದ ಶುದ್ಧ ಹೃದಯವು
ಕರಗಿ ನೀರಾಗಿ ಮಳೆಯಾಗಿ ಹರಿದು ಬಂದು,
ಅದರಲ್ಲೊಂದು ಮಳೆಹನಿಯು, ಅರೆ ಅರಳಿದ ಗುಲಾಬಿಯ
ಎಸಳುಗಳ ಮಧ್ಯದಲ್ಲಿ ಚಂಚಲವಾಗಿ ಹರಿಯುತಿರಲು,
ಆ ವಿಸ್ಮಯದಲ್ಲೊಂದು ವಿನೋದವ ಕಂಡು
MooDitu ನಗೆ, MooDitu ನನ್ನಲ್ಲೊಂದು ನಗೆ!
3 comments:
An attempt at the translation -
The dark cloud grew darker to enhance the beauty of his friend - the moon. From he dark cloud once there was a rain - as if it was the cloud's pure heart which had melted and rained. A rain drop from that rain fell on a rose and was fidgeting on the petals. Seeing this Vismaya, I was bemused and a smile transcended on my face!
- From an earlier mail from Spoorthy !
Simple, subtle and pure thought! Very nice ... :)
Very nice.
You write really well.
Thanks Megha, Avinash!
Post a Comment