Saturday, March 17, 2007

ನನನ್ ಪ್ರಿಯತಮ

ಒಮ್ಮೆ ನನ್ನ ಮನಸ್ಸನ್ನು ಉಕ್ಕಿಸುವ
Omme nanna manassannu ukkisuva
ತುಮ್ಬು ನಗೆಯ ಪೂರ್ನ ಚನ್ದ್ರಮನಾದ್ರೆ
thumbu nageya poorna chandramanaadhare

ಮತೊಮ್ಮೆ ದಿಕ್ಕೆಡಿಸಿ ಕನ್ಗಾಲು ಮಾಡುವ
Mathomme dhikkedisi kangaalu maaduva
ಅವಿತು ಕೂತ ಅಮಾವಾಸ್ಯಯ ಚನ್ದ್ರ
avithu kootha amavasyaya cnahdra

ಕೆಲವೊಮ್ಮೆ ಒಲವ ಸೂಸುವ
Kelovomme olva soosuva
ಮ್ರುದು ನಗೆಯ ಅರ್ಧ ಚನ್ದ್ರನಾದ್ರೆ
mrudhu nageya ardha chandra

ಮತೊಮ್ಮೆ ನನ್ನನ್ನೆ ಅಣ್ಕಿಸುವ
Mathomme nanna anakisuva
ತುನ್ಟ್ತನದ ವಕ್ರಮುಖಿ ಚನ್ದ್ರ
thuntathanadha vakramukhi chandra

ಅನ್ಗಳದ ನೀರಿನಲಿಲ್ ನಿನ್ನ ಬಿಮ್ಬವನ್ನೀ
Angaladha neerinalli ninna bimbavanne
ಹುಡುಕಿ ದಿಟ್ಟಿಸುತಿರುವ,.. ನಿನ್ನ ಉತತ್ರಕ್ಕೆ ಕಾದಿರುವ ...
huduki dhittisuthiruva,.. ninna utharakke kaadhiruve

ನಿನ್ನ ಈ ರೂಪಾನ್ತರಗಳೆಲಾಲ್ ಮಿಥ್ಯವೀ?
Ninna ee roopanthagalella mithyave?
ನನ್ನ ಹುಚ್ಚು ಮನ್ಸ್ಸಿನ ಭಾನ್ತಿಯೀ ??
ninna huchchu manassina bhraanthiye ??

- for Spoorthy

2 comments:

Megha said...

Awaiting the portesses come back to the blog ! Meanwhile, a post on her behalf. Since my struggle with Baraha was tough, added the english sub-titles :)

Unknown said...

Good one :-)